ಕಪ್ಪು ಕಪ್ಪೆ...ಪ್ರೀಯ ಓದುಗರೇ..ಬಣ್ಣಗಳಲ್ಲಿ ಕಪ್ಪು ಅಪಶಕುನವೆಂದು ನಮ್ಮ ಸಮಾಜದ ಭಾವನೆ.
ನಾವು ಯಾವುದೇ ವಸ್ತುವನ್ನು ಖರೀದಿಸುವಾಗ ಅದು ವಾಹನವಾಗಿರಲಿ, ಊಡುಗೆ ಅಥವಾ ವಸ್ತುವಾಗಿರಲಿ ಕಳನ್ಕವೆಂದು ಭಾವಿಸುತ್ತೇವೆ
ಆದರೂ " ಬ್ಲಾಕ್ ಇಸ್ ಬ್ಯೂಟಿಫುಲ್ " ಎಂಬ ಆಸೆಯನ್ನು ಅದುಮಿಟ್ಟು ಬೇರೆ ಬಣ್ಣದ ಮೊರೆ ಹೋಗುತ್ತೇವೆ ಇದು ಮನಸ್ಸಿಗೆ ವಿರುದ್ದವಾದರೂ
ಸತ್ಯವನ್ನು ಮರೆ ಮಾಚ್ಹುವಂತೆ ಮೂಧಭಾವನೆಗಳು ಪ್ರಚೋದಿಸುತ್ತವೆ.
ಹೋಗಲಿ ಬೀಡಿ ಸ್ವಾಮಿ ,ಕೆಲ ಒಪ್ಪುವಂತ ಭಾವನೆಗಳು ಕೆಳಗಿವೆ.. ಒಮ್ಮೆ ನಿಜ ಹೇಳಿ ..ಒಪ್ಪಿಕೊಳ್ಳಿ...
ದ್ವಿಚಕ್ರ ಅಥವಾ ನಾಲ್ಕು ಚಕ್ರ ವ್ಹಾಹನ ಖರಿದಿಯಲ್ಲಿ ಬ್ಯೂಟಿಫುಲ್ ಬಣ್ಣ .... ಕಪ್ಪು (ಬ್ಲಾಕ್ )
ನಿಮ್ಮ ಗರ್ಲ್ ಫ್ರೆಂಡ್ ಅಥವಾ ನಿಮ್ಮ ಹೆಂಡತಿಯ " ಸೂಪರ್ ಲುಕ್ " ದ್ರಸ್ಸಿನ ಬಣ್ಣ...
ನಿಮ್ಮ ಲೇಟೆಸ್ಟ್ ಕಂಪ್ಯೂಟರ್ನಲ್ಲಿ ಕ್ಯಾಬಿನೇಟ್, ಕೀ ಬೋರ್ಡ್, ಮೌಸ್ ಹಾಗು ಮೊನಿಟರ್ ಬಣ್ಣ ...
ಯಂಗ್ ಆಗಿ ಕಾಣುವುದೆಂದು (ಹಾಗೆಂದು ಭಾವಿಸಿರುವವರು ) ತಲೆಗೆ ಹಚ್ಚಿಕೊಳ್ಳುವ ಬಣ್ಣ ....
ರೀತಿ ಎಷ್ಟೋ ವಿದದಲ್ಲಿ ನಾವು ಕಪ್ಪನ್ನು "ಕಪ್ಪೆ" ಎಂದು ಮರೆಮಾಚುತ್ತೇವೆ.
ಈ ಕಾರಣಗಳಿಂದಲೇ ಕಪ್ಪು ನಮ್ಮ ಮೇಲೆ ಮುನಿಸಿಕೊಂಡು ನಮ್ಮ ಆಯುಶದ ಕಡೆ ವಾಹನ ಆಗಿಬಿಟ್ಟಿದೆ ...
ಅಸ್ಟೇ ಯಾಕೆ ಕಪ್ಪು "ಕಪ್ಪೇ" ಯೆಂದರೆ ಕಪ್ಪೆ ಕೂಡ ಮುನಿಸಿಕೊಂಡು ನೀರಿನಲ್ಲಿ ಮತ್ತು ಭೂಮಿಯ ಮೇಲೆ ಬದುಕುತ್ತಿದೆ.
ಒಟ್ಟಿನಲ್ಲಿ ಕಪ್ಪು ಇಸ್ಟವಿದ್ದರು ಅದನ್ನು ಮುಧಭಾವನೆಗಳು ಮರೆಮಾಚಿವೆ ಅನಿಸುವುದಿಲ್ಲವೇ ?
ನಾನು ಬದೆದಿರುವ ಲೇಕನ ಓದಬೇಕೆಂದರೆ ಕಪ್ಪಿನ ಅಕ್ಷರವೇ "ಬೆಸ್ಟ್ "ಇಸ್ಟೆಲ್ಲಾ ಗೊಂದಲವಿದ್ದರೂ
ಮನ್ಸಲ್ಲಿ ಮಾತ್ರ ಮೊದಲ ಲೇಕನ "ಕಪ್ಪು " "ಕಪ್ಪೆ" ಯಾಕೆ ?
ಧನ್ಯವಾದಗಳು ನಗುವಿನೋದಿಗೆ...
ಕುಮಾರ್
Wednesday, February 11, 2009
ಶುಭಾರಂಭ
ನನ್ನ ಪ್ರಿಯ ಓದುಗರಿಗೆ,
ನಮಸ್ಕಾರ .. नमस्ते .. ಹಾಗು solute ..
ಮನಸಿದು ಹಕ್ಕಿಯ ಗೂಡಿಗೆ ಸ್ವಾಗತ...
ನನ್ನ ಈ ವಿಬಿನ್ನ ಪ್ರಯತ್ನಕ್ಕೆ ನಿಮ್ಮ ಅನಿಸಿಕೆ ಅಬಿಪ್ರಾಯಗಳು ಮುಖ್ಯ
ಜೊತೆಗೆ ಮುಕ್ತವಾಗಿರಲಿ ಎಂಬ ಆಶಯದೊಂದಿಗೆ ಈ ಚಿಕ್ಕ ಪ್ರಯತ್ನ ನಿಮ್ಮೊಂದಿಗೆ...
ಧನ್ಯವಾದಗಳು
ಕುಮಾರ್
ನಮಸ್ಕಾರ .. नमस्ते .. ಹಾಗು solute ..
ಮನಸಿದು ಹಕ್ಕಿಯ ಗೂಡಿಗೆ ಸ್ವಾಗತ...
ನನ್ನ ಈ ವಿಬಿನ್ನ ಪ್ರಯತ್ನಕ್ಕೆ ನಿಮ್ಮ ಅನಿಸಿಕೆ ಅಬಿಪ್ರಾಯಗಳು ಮುಖ್ಯ
ಜೊತೆಗೆ ಮುಕ್ತವಾಗಿರಲಿ ಎಂಬ ಆಶಯದೊಂದಿಗೆ ಈ ಚಿಕ್ಕ ಪ್ರಯತ್ನ ನಿಮ್ಮೊಂದಿಗೆ...
ಧನ್ಯವಾದಗಳು
ಕುಮಾರ್
Subscribe to:
Posts (Atom)